ರಮಾನಂದ ಅಮೀನ ಇವರು ಕನ್ನಡದ ಜನಪ್ರಿಯ ಲೇಖಕರು. ಇವರ ಕೆಲವು ಕೃತಿಗಳು ಇಂತಿವೆ: ಕಬ್ಬಿಣದ ಕಡಲೆ ಗಂಡಸು ಜೋಗಿ ಚೆಲುವಿನ ಚಿಗುರು ಜಗಿಯಲಾರದ ಸಂಕಟ ನಾರಿ ನೀರು ಉಂಡ ನೆಲ ಬಚ್ಚಿಟ್ಟ ಬಯಕೆ ಬೆಳದಿಂಗಳ ಬೇಸಿಗೆ ರತ್ನಮಾಲಾ ಶ್ರಾದ್ಧದ ದಿನ